Thursday 14 June, 2007

ದಕ್ಷಿಣ ಕನ್ನಡ - ಉತ್ತರ ಕರ್ನಾಟಕ ಭಾಷಿ

ಬೆಳಿಗ್ಗೆ - ಮುಂಜಾನಿ, ನಸುಕು, ಹಗಲು
ಸಾಯಾಂಕಾಲ - ಸಂಜೀ ಮುಂದ, ಸಂಜೀಕ, ಸಂಧ್ಯಾಕಾಲ
ಇರುಳು - ರಾತ್ರಿ
ತೊಂದರೆ - ತ್ರಾಸ
ಸುಮ್ಮನೇ - ಸುಳ್ಳ, ಸುಮ್ನ
ಹೀಗೆ - ಹಿಂಗ
ಹೇಗೆ - ಹೆಂಗ, ಹ್ಯಾಂಗ
ಎಲ್ಲಿ - ಯಾವ್ಕಡಿ, ಯಾಕ್ಕಡಿ
ಅಲ್ಲಿ - ಅತ್ತ, ಅತ್ತಾಗ
ಯಾರು - ಯಾಂವ
ಏಕೆ - ಯಾಕ
ಆಗಲ್ಲ - ಆಗೂದಿಲ್ಲ (ಆಗುವುದಿಲ್ಲ)
ಹಾಗೂ - ಮತ್ತ
ದೂರ - ಅತ್ತತ್ತ
ಹತ್ತಿರ - ಸನೀಪ, ಸಮೀಪ
ಅಮ್ಮ - ಅವ್ವ, ಯಾವ್ವ, ಬೇ, ಅಬ್ಬೆ
ಹೆಚ್ಚಿಗೆ - ತುಟ್ಟಿ, ಹೆಚ್ಚಗಿ
ಮಳೆ - ಮಳಿ
ಮಹಡಿ - ಅಟ್ಟ, ಮಾಳಗಿ
ಈರುಳ್ಳಿ - ಉಳ್ಳಾಗಡ್ದಿ
ದಿನಸೆ - ಕಿರಾಣಿ
ಕಡಲೆ - ಸೆಂಗ
ಕಡ್ಲಿ - ಪುಠಾಣಿ
ತರಕಾರಿ - ಕಾಯಿ ಪಲ್ಯೆ
ಅವಮಾನ - ಹೇಸಗಿ (ಹೇಸಿಗೆ)
ಕೆಲಸ - ಕಾರ್ಯ
ದಯೆ - ಕೃಪ
ಸಹಾನುಭೂತಿ - ಅನುಕಂಪ
ಕೀಟಲೆ - ಉಡಾಳತನ
ತುಂಟ - ಉಡಾಳ
ಜಂಭ - ಸೊಕ್ಕು
ಜನ - ಮಂದಿ
ಶೀತ - ನೆಗಡಿ, ಮೂಗು ಕಟ್ಟು
ಕಾಯಿಲೆ - ಜ್ವರ
ನೋವು - ಬ್ಯಾನಿ (ಬೇನೆ)
ಯಜಮಾನ - ಸಾಹೇಬ, ಸಾಹುಕಾರ, ಮಹಾರಾಯ
ದೊಡ್ಡವನು - ದೊಡ್ಡಾಂವ
ಹಿರಿಯ - ಹಿರೀ
ಚಿಕ್ಕವಳು - ಸಣ್ಣಾಕಿ
ದೊಡ್ಡವಳು - ದೊಡ್ಡಾಕಿ
ಬೆರಳು - ಬಳ್ಳು
ಪಕ್ಕ - ಬಾಜು
ಅಕ್ಕಪಕ್ಕ - ಆಜೂಬಾಜು
ಭಾನುವಾರ - ರವಿವಾರ
ಶ್ರೇಷ್ಠ - ಉನ್ನತ, ಉತ್ತಮ
ಚೆನ್ನಾಗಿ - ಛಲೋ, ಚಂದ
ಒಂದೇ - ಏಕ

List is going to grow more... More words yet to be added. ::-)

2 comments:

Shivaram said...

Chennagidhe....

Deshabhakta said...

hahahaha, awesome :)